Wednesday 1 September 2021

ದೇವ ಮಾರುತಿ ಜಯಮಂಗಲಂ ಶುಭ ಮೂರುತಿ ದಯಾಬ್ಧಿ ಜಯಮಂಗಳಂ ankita shyamasundara

 ..

ದೇವ ಮಾರುತಿ ಜಯಮಂಗಲಂ

ಶುಭ ಮೂರುತಿ ದಯಾಬ್ಧಿ ಜಯಮಂಗಳಂ 1


ರಘುರಾಮ ಶ್ರೀಪಾದ ಪ್ರಿಯ ಸೇವಕ

ವರದಾಯಕ ಹರಿನಾಯಕ ಕರುಣಿಸೊ

ವಜ್ರಾಂಗ ಜೀವೇಶ್ವರ2


ಶ್ರಿ ಶಾಮಸುಂದರ ಭಕ್ತಾಗ್ರಣಿ

ಘನ ಸದ್ಗುಣಿ ಚಿಂತಾಮಣಿ ಕೊರವೀಶ

ಭಯನಾಶ ನತಪೋಷ 3

***


No comments:

Post a Comment