Wednesday, 1 September 2021

ಬಾರೋ ಬರೋ ರಂಗಯ್ಯಾ ನೀ ಬಾರೋ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಾರೋ ಬರೋ ರಂಗಯ್ಯಾ ನೀ ಬಾರೋ | ನಿನ್ನ | ಮೂರುತಿ ಹೃದಯಕ ತಾರೋ ಪ 


ಬೀರೋ ಬೀರೋ ಕರುಣಾರಸ ಬೀರೋ | ಪದ | ವಾರಿಜ ಶರಣರ ತೋರೋ 1 

ಪಥ ಸಾರೋ | ಹಗೆ| ತೀರಿದೆ ಭವಭಯ ಬಾರೋ 2 

ಗುರುವರ ಮಹಿಪತಿ ಪ್ರಭು ಬಾರೋ | ಮರಹು | ಹಾರಿಸಿ ಸಲಹುವರಾರೋ 3

***


No comments:

Post a Comment