RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಕೃಷ್ಣದಾಸರು
ಸಂತರಾ ಕೂಡ ಬಾರದೇ | ಏ ಮನುಜಾ ಪ
ಸಂತರಾ ಕೂಡಲಾಗೀ | ಭ್ರಾಂತತನವು ಹೋಗಿ | ಅಂತರ ಸುಖದೋರದೇ 1
ಭೃಂಗಿ ಕೀಟಕ ಕೂಡೀ | ಸಂಗದಿ ಧ್ಯಾನ ಮಾಡಿ | ಭೃಂಗಿ ತಾನಾಗಿ ಹಾರದೇ 2
ಗುರು ಮಹಿಪತಿ ಪ್ರೀಯಾ | ದೊರೆವನು ನಿನ್ನಕೈಯ್ಯಾ | ಮರಳುತನವ ಸೇರದೇ 3
***
No comments:
Post a Comment