Friday 27 December 2019

ಶ್ರೀರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ ankita tulasi

by ತುಳಸೀರಾಮದಾಸರು
ಶ್ರೀ ರುಕ್ಮಿಣೀಮಣಿ ಶ್ರೀಕೃಷ್ಣ ಪ್ರಿಯತರುಣಿ ಪ

ಶ್ರೀ ರುಕ್ಮದಾಯಿನೀ ಶ್ರೀಯಂ ದೇಹಿ ದೇಹೀ ಅ.ಪ

ಕ್ಷೀರವಾರಿಧಿ ಪುತ್ರಿ ಶಾರದೋತ್ಪಲ ನೇತ್ರಿಮಾರಸತಿ ಜಿತಗಾತ್ರಿ ಮಾಂಪಾಹಿಪಾಹಿ 1

ಘೋರಕಲುಷವಿದಾರಿ ದಾರಿದ್ರ್ಯ ಪರಿಹಾರಿದ್ವಾರಕಾಪುರ ವಿಹಾರಿ ತ್ವಂತ್ರಾಹಿತ್ರಾಹಿ2

ದಾಸ ತುಲಸೀರಾಮ ದಾಸನುತ ಹಿತ ಪ್ರೇಮವಾಸವಾರ್ಚಿತ ನಾಮ ವರಂ ದೇಹಿ ದೇಹೀ 3
*******

No comments:

Post a Comment