ಸಂಯೋಜಕರು (Composer): ವಿ. ಶ್ರೀನಿವಾಸ ರಾವ್ (V. Shrinivasa Rao)
ಭಾಷೆ (Language): ಕನ್ನಡ
ಪಲ್ಲವಿ
ಜಗದೊದ್ಧಾರಣ ಸುರೋತ್ತಮನಾನಿಜ
ಪೆಗಲೊಳಾಂತು ಕರಾಬ್ಜದೊಳು ಪದ
ಅನುಪಲ್ಲವಿ
ಯುಗ ಧರಿಸಿ ನಖ ಪಂಕ್ತಿಯೊಳು ರಮಣೀಯತರ ವಾದ
ಚರಣ
ನಗಧರನ ಪ್ರತಿಬಿಂಬ ಕಾಣುತ
ಮಿಗೆ ಹರುಷದಿಂ ಪೊಗಳಿ
ಹಿಗ್ಗುವ ಖಗ ಕುಲಾಧಿಪ ಕೊಡಲಿ
ಮಂಗಳ ಸಕಲ ಸುಜನರಿಗೆ
***
pallavi
jagadudharaNa surOttamana nija pegaloLAntu karAbjadoLu pada
anupallavi
yuga dharisi nakha panktiyoLu ramaNIyatara vAda
caraNam
nagadharana prathibimba kANuta mige haruSadim pogaLi
higguva khaga kulAdhipa koDali mangaLa sakala sujanarige
***
No comments:
Post a Comment