Wednesday, 1 September 2021

ಸದಾ ಹರಿಭಕುತಿಯ ಶರಣರಿಗೀವುದು ಮುಕುತಿ ankita gurumahipati

ಕಾಖಂಡಕಿ ಶ್ರೀ ಕೃಷ್ಣದಾಸರು


ಸದಾ ಹರಿಭಕುತಿಯ ಶರಣರಿಗೀವುದು ಮುಕುತಿ ಪ 


ವೃತ ತಪದಾನದ ಹೊಕಬವನರಿಯದ | ಶೃತಿ ಸ್ಮøತಿ ವಾಕ್ಯದ ಸುಮತಿ 1 

ಯಮನಿಯಮದ ನಿಜ ಯೋಗವನರಿಯದ | ಶಮದಮ ಜ್ಞಾನದ ವಿರತಿ 2 

ಗುರು ಮಹಿಪತಿ ಪ್ರಭು ನಂಬುಗೆ ಅಲ್ಲದೇ | ಅರಿಯರು ಸಾಧನ ಯುಗತಿ 3

***

No comments:

Post a Comment