ಕಾಖಂಡಕಿ ಶ್ರೀ ಕೃಷ್ಣದಾಸರು
ಸದ್ಗತಿಗೆ ಅನ್ಯ ಸಾಧನ ಹೋಕು ಪ
ತನ್ನ ತೋರುವಂತೆ ನಿಜವಾಗೀ | ಮನಸಿನ್ನ ಕದಡು ಗಳಸುವನು ಯೋಗೀ 1
ಓದಿ ಕೇಳಿ ತಿಳಿದರೇನು ಭೇದಿಸದು ನಿಜ ಸುಖ | ಸಾಧಿಸಿ ಬಯಲ ಗಂಬಾರನಲ್ಲಿ | ಮುತ್ತು ಇದ್ದರೇನು ಯಜ್ಞವಾಗದಲ್ಲಿ | ಅದಕ ಸಾಧು | ಜೋಹರೆನೆವೆ ಬುದ್ಧಿಯಲ್ಲಿ 2
ಗರಡಿಲಿಟ್ಟು ಹುಳುವ ತನ್ನ ಗುರುತ ತೋರುವದು ಭ್ರಂಗೀ | ಅರಿಯದೇನು ಜನಾ ಗಾದಿಯಲ್ಲಾ | ಗುರು ಚರಣ ನಂಬದೆವೆ ಮುಕ್ತಿಯಿಲ್ಲಾ | ಇದು ಸಾರಿದನು ಮಹಿಪತಿ ಸೊಲ್ಲಾ 3
***
No comments:
Post a Comment