Wednesday, 1 September 2021

ಶ್ರೀರಾಮ ನಾಮಾ ಶರಣಾಗತರಕ್ಷಕನೇಮ ankita mahipati

ಶ್ರೀ ರಾಮ ನಾಮಾ ಧ್ರುವ ಶರಣಾಗತರಕ್ಷಕನೇಮ ಸುರ ಮುನಿಜನಪೂರಿತಕಾಮ ಹರ ಹೃದಯಕಾಗಿಹುದು ವಿಶ್ರಾಮ ಶ್ರೀ ರಾಮನಾಮ 1 

ತರಣೋಪಾಯಕತಿ ಸುಗಮ ವರ್ತಿಸುತೀಹದಾಗಮ ನಿಗಮ ಪುರತ್ರಯ ಪಾವನ ಮಾಡುತಿಹುದು ಪರಮ 2 

ಕರುಣಾರ್ಣವ ಕಲ್ಪದ್ರುಮ ವರಪ್ರತಾಪದಿ ನಿಸ್ಸೀಮ ತರಳ ಮಹಿಪತಿ ಪಾವನ ಮಾಡಿತು ಜನ್ಮ 3

***



No comments:

Post a Comment