Wednesday, 1 September 2021

ಪಾಲಿಸೋ ಶ್ರೀ ಗುರುವೇ ಯನ್ನ ನೀ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಪಾಲಿಸೋ ಶ್ರೀ ಗುರುವೇ ಯನ್ನ ನೀ ಪ 


ಮರವಿನ ಕತ್ತಲಿ ಮನೆಯೊಳಗಿರುವೇ | ಅರವಿನ ಬೆಳಗಿಗೆ ಯಂತು ನಾ ಬರುವೆ 1 

ಅನುದಿನ ಬೆರೆವೇ | ಕುಸುಮನಾಭನ ಸೇವೆಯಲಿ ಜರೆವೇ 2 

ತಂದೆ ಮಹಿಪತಿ ಸುತ ಸುರ ತರುವೇ | ಛಂದದಿಯಚ್ಚರಿಸೈ ಸುಖ ತರುವೇ 3

****


No comments:

Post a Comment