RAO COLLECTIONS SONGS refer remember refresh render DEVARANAMA
ankita ರಾಜಗೋಪಾಲ
ರಾಗ: [ಧನ್ಯಾಸಿ] ತಾಳ: [ರೂಪಕ]
ಬಾಗಿ ಬೇಡುವೆ ಸರ್ವಾಘವಳಿಯಿರೆಂದು ಪ
ರಾಘವೇಂದ್ರನೆಂಬಾ ಗುರುಪಾದ ಪ-
ರಾಗ ಪೊರೆಯಲೆಂದು ಹೀಗೆ ಮನದಲಿ 1
ದೋಷಹಾರಿ ವಿಘ್ನೇಶಾಂತರ್ಗತ
ಶ್ರೀಶ ಈಶ ಅಭಿಲಾಷೆ ಪೂರಿಸೆಂದು 2
ಪಾಲಕ ರಾಜಗೋಪಾಲ ಬ್ರಹ್ಮನ ಆ
ಲಲನೆಯು ಎನ್ನ ನಾಲಿಗಿರಲೆಂದು 3
***
No comments:
Post a Comment