Wednesday 1 September 2021

ಬಾರಯ್ಯ ಭಕ್ತವತ್ಸಲ ಬಾರೋ ಶ್ರೀ ಹರಿ ಗೋಪಾಲ ಸಿರಿಸುಖಲೋಲ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಬಾರಯ್ಯ ಭಕ್ತವತ್ಸಲ ಬಾರೋ ಶ್ರೀ ಹರಿ ಗೋಪಾಲ ಸಿರಿಸುಖಲೋಲ ಪ 


ಸಾಮಗಾಯನ ಪ್ರಿಯ ಸಮಸ್ತಲೋಕದ ಶ್ರೇಯ ನೇಮಿಸಿ ಬೀರೊ ದಯ ಸ್ವಾಮಿ ನಮ್ಮಯ್ಯ 1 

ಅನಾಥರನುಕೂಲ ಮುನಿಜನ ಪ್ರತಿಪಾಲ ಘನಸುಖದ ಕಲ್ಲೋಳ ದೀನದಯಾಳ 2 

ದೀನಮಹಿಪತಿಗಾಳು ಘನವಾಗಿ ಕೇಳು 3

***

 

No comments:

Post a Comment