Thursday 5 August 2021

ಶ್ರೀನಿವಾಸ ತೀರ್ಥನೆ ಜ್ಞಾನವಿತ್ತು ಪಾಲಿಸೋ ankita tandeshreenarahari srinivasa teertha stutih

 ..

srinivasa teertha stutih  madhava teertha mutt (1899-1930)

kruti by tandeshreenarahari

ಶ್ರೀನಿವಾಸ ತೀರ್ಥರು

ಶ್ರೀನಿವಾಸ ತೀರ್ಥನೆ ಜ್ಞಾನವಿತ್ತು ಪಾಲಿಸೋ ಪ


ವ್ಯಾಸ ಶಾಸ್ತ್ರ ನಿನ್ನಿಂದವಿಸ್ತಾರಾಯ್ತು ಭೂಮಿಲಿ ಭಾಷಿಪರೊಜನರು ಲೇಸು ಟಿಪ್ಪಣಿಯೆಂದು 1

ಅಂತಿಮಾ ಶ್ರಮವ್ಯಾಕೆ ಯಥಾರ್ಥ ಸ್ವರೂಪನೆತೀರ್ಥಪದ ನಿನ್ನಯ ಸಾರ್ಥಕಾಗಿ ಹೋಯಿತೋ 2

ಒಂದೆ ಮನದಿ ನಿನ್ನಯ ಪಾದ ದ್ವಂದ್ವ ಸ್ಮರಿಸುವೆತಂದೆಶ್ರೀನರಹರಿಯಪೊಂದೊ ಬಗೆ ಪ್ರೇರಿಸೊ 3

***


No comments:

Post a Comment