ಗೋವಿಂದದಾಸ
ಎಂಥಾ ಕಾಲವು ಬಂತು ಯಾತಕೀ ಭ್ರಾಂತುಪಿಂತೆ ಮಾಡಿದಕರ್ಮತೀರ್ಚಬೇಕಾಯ್ತು ಪ
ಸಂತೋಷದಲಿ ಶ್ರೀಹರಿಯ ಧ್ಯಾನಿಸುತಿರೆಕಂತುಪಿತನು ಕಾಯಕರುಣ ಸಂಜೀವಾ ಅ.ಪ
ವಿಪ್ರಕುಲದೊಳುದಿಸಿ ಸುಧಾಮನುತಾಪತ್ರಯವನುಭವಿಸಿಸರ್ಪಶಯನ ಕಾಯೆಂದೊಪ್ಪಿಸಿದವಲಕ್ಕಿಅರ್ಪಿಸಿದರೆ ತಿಂದು ವರವಿತ್ತ ಶ್ರೀಕೃಷ್ಣ 1
ಶರಣರ ಕುಲತಿಲಕ ಪ್ರಹ್ಲಾದನುಶಿರಿಪತಿ ಪ್ರಿಯ ಭಜಕಸರಿಯಲ್ಲೆನುತ ದೈತ್ಯ ಮಗನನು ಬಾಧಿಸೆನರಹರಿಯ ರೂಪದಿ ತರಳನ ಕಾಯ್ದ 2
ಮಂದರಗಿರಿಧರನೂ ಧ್ರುವನಿಗೆಷ್ಟುಚಂದದ ವರವನಿತ್ತನೂಒಂದು ದಿನ ವ್ಯೂಹ ಸುತೃಷೆಗಳಿಲ್ಲದ ಲೋಕವಂದ ಸೃಜಿಸಿ ಗೋವಿಂದನೆ ಪೊರೆದಾ 3
********

No comments:
Post a Comment