Friday, 27 December 2019

ಹರಿಯೇ ನೀನು ಎನ್ನಾ ಮೊರೆಯ ಲಾಲಿಸೆಂದೆನೂ ankita gurujagannatha vittala

by ಗುರುಜಗನ್ನಾಥದಾಸರು
ಹರಿಯೇ ನೀನು ಎನ್ನಾ ಮೊರೆಯ ಲಾಲಿಸೆಂದೆನೂ ಪ

ಥsÀರವಲ್ಲ ನಿನಗೇನೂ ಅ.ಪ

ಪರಮಭಕುತಿಯಿಂದಾ ನಿನ್ನಪರಿಯ ವಾಕ್ಯವಕೇಳಿನಾನೂಜರಿದುಬಿಟ್ಟರೆ ನೀನೂಪರಮಕೋಪವಮಾಡಿಧರಣೀಶರೊಡನೆ ಕಾದಾಡಿ ಸಾ -ವರತುರಗವನೇರೋಡೀ 1

ನಿನ್ನಾ ಬೇಡಿದಾರೆ ಅ -ದನ್ನು ನೀಡದಾಲೆ ಆ -ಬನ್ನಬಡಿಸುವರೆ ಎಂದಾಎನ್ನ ನುಡಿಯಾಕೇಳಿಚಿನ್ನಕಶಿಪುನ ಕೊಂದು ಭೂ -ವನ್ನೇ ದಾನವ ತಂದು ತಾ -ಯನ್ನೇ ನೀನೇ ಕೊಂದು ಅ -ರಣ್ಯದೊಳು ಬಂದೂ ಗೋ -ವನ್ನೆ ಕಾವುತ ನಿಂದೂಪರ-ಘನ್ನ ತುರಗೇರುವೆನೆಂದೂ 2

ಪಾತಕಕಳೆಯೋ ಇನ್ನಾಪಾತಕಕಳೆÀಯದಿರುವರೇನೋಯಾತರ ಮಾತೆಂದು ನುಡಿಯಲದು -ಪಾಥಾಚರನು ತಾನೂ ಅದು -ಶ್ವೇತವರಾಹನುಅತ್ತನರಮೃಗರೂಪಾನುತಾತನಾಜÕವ ಕೇಳ್ಯಾನುಪರ-ಧೂತಾನೆನಸಿದಾನು ಅವ -ಶ್ವೆತಾಶ್ವಗ ಗುರುಜಗನ್ನಾಥವಿಠಲ ನೀನೂ 3
********

No comments:

Post a Comment