Friday 27 December 2019

ಶ್ರೀಗುರುವರ ಮಾಂ ಪಾಲಯ ಭೋ ankita gurujagannatha vittala

by ಗುರುಜಗನ್ನಾಥದಾಸರು
ಶ್ರೀ ಗುರುವರ ! ಮಾಂ ಪಾಲಯ ಭೋ ! ಪ

ಮಾಂ ಪಾಲಯ ಭೋ ! ಅ.ಪ

ಆರ್ತಿಂಹÀರ,ಭವ- ವಾರ್ತಿಂ, ತವ ಸಂ-ಕೀರ್ತನಂ ದಿಶÀ ಸದಾ ಕರುಣಾಕರ ! ಭೋ ! 1

ರುದ್ಧಂ, ಭವಗುಣ - ಬದ್ಧಂ, ಜನಸುವಿ -ರುದ್ಧಂ, ಗುರೋ !ಮಾ- ಮುದ್ಧರ ಭೋ !2

ಮಗ್ನಂ, ಸ್ತ್ರೀ ಸುತ - ಲಗ್ನಂ, ತ್ವತ್ವದಲಗ್ನಂ, ಕುರು ಕರುಣಾಕರ ಭೋ ! 3

ಪುತ್ರಂ, ಸಜ್ಜನ - ಮಿತ್ರಂ, ತ್ವದ್ಗುಣ -ಚಿತ್ರಂ ಜ್ಞಾಪಯ ಶತೃಹ ! ಭೋ ! 4

ಹೀನಂ, ದುರ್ಗುಣ - ಮಾನಿಂ, ತ್ವದ್ಗುಣಜ್ಞಾನಿಂ ಕುರು ಕರುಣಾಕರ ಭೋ ! 5

ಭಕ್ತಂ, ಸಜ್ಜನ - ಸಕ್ತಂ, ವಿಷಯ ವಿ -ರಕ್ತಂ ಕುರು ಕರುಣಾಕರ ಭೋ ! 6

ದೂತಂ,ಭವಭಯ- ಭೀತಂ ಸದ್ಗುಣಖ್ಯಾತಂ, ಯತಿವರ ! ಕರು ಮಾಂ ಭೋ ! 7

ಪೋತಂ,ಶ್ರುತಿಸ್ಮøತ್ಯ- ದೀತಂ, ಪಾಪ ವಿ-ಧೂತಂ ಕುರು ಸತ್ವರ ಮಾಂ ಭೋ ! 8

ದಾಸಂ, ಸ್ತ್ರೀಕರ ವಾಸಂ - ತ್ವತ್ಸಹ -ವಾಸಂ ಸಂದಿಶ ಸಂತತ ಭೋ ! 9

ಮೂಢಂ, ಭವನಿಧಿ -ಗಾಢಂ, ತ್ವತ್ವದರೂಢಂ, ಗುರುವರ ! ಕುರು ಮಾಂ ಭೋ ! 10

ಚಾರಂ, ನಿರ್ಗತ - ಸಾರಂ, ಬಂಧವಿದೂರಂ ಕುರು ಕರುಣಾರ್ಣವ ! ಭೋ 11

ಬಾಲಂ, ತ್ವದ್ಗುಣ - ಶೀಲಂ, ತತ್ಪದಲೋಲಂ ಕುರು ತ್ವಂ ಕುರು ಮಾಂ ಭೋ ! 12

ಪೋತಂ, ಸ್ವಾಮ್ಯವ - ಧೂತಂ , ವಿಸ್ತ್ರುತ -ಖ್ಯಾತಿಂ ಕಾರಯ ಕಾರಯ ಭೋ ! 13

ವ್ಯರ್ಥಂ, ದಾಪಯ - ಮೇರ್ಥಂ, ಕುರು ಸುಕೃ -ತಾರ್ಥಂ ಯತಿವರ ! ಮಾಮವ ಭೋ ! 14

ದಾತಾಗುರುಜಗ - ನ್ನಾಥಾ ವಿಠಲದೂತಾಗ್ರೇಸರ ಪಾಲಯ ಭೋ ! 15
*********

No comments:

Post a Comment