Sunday 21 November 2021

ರಾಮ ರಘೋತ್ತಮ ಕೃಷ್ಣ ಘನ ಶ್ಯಾಮ ಸುಂದರ ತ್ರಿಭುವನ ankita mahipati RAAMA RAGHOTTAMA KRISHNA GHANA SHYAMA SUNDARA TRIBHUVANA

 


ರಾಮ ರಘೋತ್ತಮ ಕೃಷ್ಣ ಘನ ಶ್ಯಾಮ ಸುಂದರ ತ್ರಿಭುವನ ankita mahipati  RAAMA RAGHOTTAMA KRISHNA GHANA SHYAMA SUNDARA TRIBHUVANA ಸ

check kruti by  ಕಾಖಂಡಕಿ ಶ್ರೀ ಕೃಷ್ಣದಾಸರು

ರಾಮ ರಘೋತ್ತಮ ಕೃಷ್ಣ ಘನ | 

ಶಾಮಸುಂದರ ತ್ರಿಭುವನ ಜೀವನ ಪ 


ಪತಿ | ವಸುದೇವ ಸುತ ರುಕ್ಮಿಣಿ ರಮಣಾ 1 


ಋಷಿ ಮಖದಾಲನ ಸಾಂದೀಪ ತೋಷಣ | 

ದಶಶಿರ ಕಂಸಾಸುರ ದಮನಾ 2 


ಅಹಲ್ಯೋದ್ದಾರಣ ಕುಜಕೃತ ಪಾವನ | 

ಮಹಿಪತಿ ಸುತ ಪ್ರಭು ಶುಭಚರಣಾ3

***


No comments:

Post a Comment