Thursday 12 December 2019

ಚಂದ್ರಾ ಗುಣಸಾಂದ್ರ ರಾಘವೇಂದ್ರ ಗುರು ankita gopala vittala CHANDRA GUNASAANDRA RAGHAVENDRA






                                           

ಚಂದ್ರಾ ಗುಣಸಾಂದ್ರ ರಾಘ
ವೇಂದ್ರ ಗುರು ಸದ್ವೈಷ್ಣವ ಕುಮುದಕೆ            || ಪ ||

ಶ್ರೀ ರಘುರಾಮ ಪದಾ೦ಬುಜ ಭೃ೦ಗ
ಮಾರುತಮತ ಶುಭವಾರಿನಿಧಿಗೆ ಪೂರ್ಣ    || ೧ ||

ಶ್ರೀಕರ ಹರಿಯ ನಿರಾಕರಿಸುವ ದುಷ್ಟ
ಭೀಕರ ಮಾಯ್ಗಳ ಮುಖಕಮಲಕೆ ಪೂರ್ಣ        || ೨ ||

ವರದ ಗೋಪಾಲವಿಠ್ಠಲನ ವಾರುತೆಗೆ
ಹರುಷ ಬಡುವ ಹರಿಭಕುತ ಚಕೋರಕೆ    || ೩ ||
******

No comments:

Post a Comment