Wednesday 1 September 2021

ಗುರುರಾಯ ಕಾಯೋ ಪ್ರೇಮಾಂಗ ಶುಭಾಂಗ ankita shyamasundara

..

ಗುರುರಾಯ ಕಾಯೋ ಪ್ರೇಮಾಂಗ ಶುಭಾಂಗ ಪ


ಅನುದಿನ ಪಾದ ನಂಬಿದೆ

ದೀನಪಾಲಾ ಕರುಣಿಸಿ 1


ಹರಿಪಾದÀ ಕಮಲವಾ ತೋರೋ ಚಿತ್ತದಿ

ಧೀರ ಅಪಾರ ಮಹಿಮನೆ 2


ಸಿರಿಮನೋರಮಣ ಶಾಮಸುಂದರ

ವಾರಿಜಾಂಷ್ರಿ ಸುಮಧುಪ 3

***


No comments:

Post a Comment