Saturday 1 May 2021

ಗುರುರಾಯರ ಸಾಮ್ರಾಜ್ಯದಿ ಮೆರೆದ ankita venkatanatha suyateendra teertha stutih

suyateendra teertha rayara mutt 2014 stutih

 ಆಚಾರ್ಯ ನಾಗರಾಜು ಹಾವೇರಿ " ವೇಂಕಟನಾಥ " ಮುದ್ರಿಕೆಯಲ್ಲಿ.... 


ಗುರುರಾಯರ ಸಾಮ್ರಾಜ್ಯದಿ ಮೆರೆದ ।

ಗುರು ವ್ಯಾಸರಾಯರ ಕಾರುಣ್ಯ ಪಾತ್ರ ।

ಗುರು ಸುಬುಧೇಂದ್ರರ ಪಿತನೆ - ನಮ್ಮ ।।

ಗುರು ಸುಯತೀಂದ್ರ ತೀರ್ಥರೇ । ಮೂ ।

ಲರಾಮೋSಭಿನ್ನ ವೇಂಕಟನಾಥನರ್ಚಕರು ।।

***

No comments:

Post a Comment