Thursday, 7 November 2019

ಆವಾವಾಗಲಿ ರಾಮನ ನೆನೆವನವ ಜಾಣ ankita prasannavenkata

by ಪ್ರಸನ್ನವೆಂಕಟದಾಸರು
ಆವಾವಾಗಲಿ ರಾಮನ ನೆನೆವನವ ಜಾಣ ಪ.

ಸಚೇಲ ಸ್ನಾನ ಮೋನಗಳ್ಯಾಕೆಶುಚಿ 
ಇಲ್ಲೆಂಬನುಮಾನಗಳ್ಯಾಕೆಉಚಿತಾನುಚಿತ 
ಕಾಲವದ್ಯಾಕಘಪಚನ ಮಾಡುವ ಹರಿನಾಮಾಗ್ನಿ 1

ಅಮಲ ಸ್ಥಾನವು ಬರಲಿನ್ಯಾಕೆಕ್ರಮದಕ್ಷರ ಮಾಲಿಕೆ 
ಬೇಕ್ಯಾಕೆರಮಣೀಯಾಸನ ಬಯಸುವದ್ಯಾಕತಿಕ್ರಮ
ವಾಹುದು ಭವಕೋಟಿಯ ವಾರ್ತೆ 2

ಆಲಸ್ಯದೆ ಅವನ ಮರೆಯಲಿನ್ಯಾಕೆಪಾಲಿಪ 
ಕರುಣಿಯ ಬಿಟ್ಟಿರಲ್ಯಾಕೆನಾಲಿಗೆಲವನಿರೆ 
ಕಾಲನ ದೂತರಹಾಳುಮಾಡುವ ಪ್ರಸನ್ವೆಂಕಟ ದಾತಾರ 3
******

No comments:

Post a Comment