..
ಶಿವನ ನಾಮಾಮೃತವ ಸವಿದು ಧನ್ಯರಾಗಿರೊ ಜಗದೊಳು ಪ
ಶಿವ ಶಿವ ಎಂಬೊ ಎರಡಕ್ಷರವು
ಭವರೋಗಕೆ ಇದು ಮೂತೌಷಧವು
ಜವನಾಳ್ಗಳ ಭಯ ಲವಲೇಶವಿಲ್ಲವು ಇದು ಸತ್ಯವು 1
ಶ್ವೇತನ ಪಾತಕ ಪಹರಿನಿತು
ಪೋತ ಮಾರ್ಕಂಡೇಯಗಾಯುವ ನೀಡಿತು
ಭೂತೇಶನ ಪದವಾರಿಜ ಧ್ಯಾನದಿ ಧನ್ಯರಾಗಿರೋ 2
ಹರನ ದಿವ್ಯಪದವಾರಿಜ ಧ್ಯಾನ
ಪರ ಚರ ಮುಕುತಿ ಪಥಕೆ ಸೋಪಾನ 3
***
No comments:
Post a Comment