Wednesday, 1 September 2021

ಯೋಗಿ ಕುಲಪುಂಗವ ಕಾಯೋ ಕೋಲ ತನಯ ತಟಿ ಸದನಾ ವಿಬುಧವೃಂದ ನುತ ಪ್ರೇಮಸಾಗರ ankita shyamasundara

 ..

ಯೋಗಿ ಕುಲಪುಂಗವ ಕಾಯೋ

ಕೋಲ ತನಯ ತಟಿ ಸದನಾ ವಿಬುಧವೃಂದ

ನುತ ಪ್ರೇಮಸಾಗರ ಪ


ದೈಶಿಕಾಗ್ರಣಿ ಸುಜನ ಪಾಲಾ ವಿಜಿತಾನಂಗನ

ಭಾಸುರ ಮಹಿಮ1


ಪಾವನಾತ್ಮಕ ಪಾಪ ವಿದೂರ

ಕಾವುದೈ ಸದಾ ಕೋವಿದರೊಡೆಯ2


ಶಾಮಸುಂದರ ಪ್ರೇಮ ಸುಪಾತ್ರ ಸ್ವಾಮಿ

ಶ್ರೀಗುರು ರಾಘವೇಂದ್ರಾರ್ಯ 3

***


No comments:

Post a Comment