Monday, 6 September 2021

ಸಲಹೊ ಸಲಹೊ ಕರುಣಾಶರಧಿಯೆ ಕೋಲಜಾತತೀರನಿವಾಸ ankita shreekara vittala

 ankita ಶ್ರೀಕರವಿಠಲ  

ರಾಗ: ಶಹನ ತಾಳ: ತ್ರಿ


ಸಲಹೊ ಸಲಹೊ ಕರುಣಾಶರಧಿಯೆ

ಕೋಲಜಾತತೀರನಿವಾಸ


ಬೃಂದಾವನದಿ ನಿಂದ ಮುನೀಂದ್ರ

ಮಂದಜನೌಘಕೆ ಕಲ್ಪ ಸುಭೂಜ 1

ದೇವಸ್ವಭಾವ ಭೂದೇವವರೇಣ್ಯ

ಕೋವಿದ ಪಂಡಿತ ಪಾವನಕಾಯ 2

ಶ್ರೀಮಹಿವಲ್ಲಭ ಶ್ಯಾಮಸುಂದರ

ಪ್ರೇಮ ಪಡೆದ ನಿಷ್ಕಾಮಿ ಪ್ರಹ್ಲಾದನೆ 3

***


No comments:

Post a Comment