ankita ನರಸಿಂಹ
ರಾಗ: ಝೇಂಕಾರಿ ತಾಳ: ಆದಿ
ಬಾರೊ ಬಾ ರಾಘವೇಂದ್ರ ಯತೀಂದ್ರ
ಬಾರೊ ವೈಷ್ಣವಾಂಬುಧಿ ಚಂದ್ರ ಪ
ಬಾರಿ ಬಾರಿಗೂ ಕರಗಳ ಮುಗಿಯುತ
ಸಾರಿ ಕರೆಯುವೆನು ಗುರುವರ ಬಾ ಅ.ಪ
ನೋಡುವೆ ತವ ಮಂಗಳ ಮೂರ್ತಿಯ
ಪಾಡುವೆ ತವಸತ್ ಕೀರುತಿಯ
ರೂಢಿಯೊಳ್ ಹರಿಪದ ಗಾಢ ಭಕುತಿಯನು
ಬೇಡುವೆ ನಿರತವು ನೀಡೆನಗೆ 1
ಅರಿಯೆನೈ ತಂತ್ರಸಾರದ ಪೂಜೆಯ
ಅರಿಯೆನು ಮಂತ್ರೋಚ್ಚಾರಣೆಯ
ಶರಣರ ಪೊರೆಯುವ ಕರುಣಿ ನೀನಹುದೆಂದು
ಅರಿತು ಚರಣಯುಗ ನಂಬಿದೆನೈ 2
ಧರಣಿಯೊಳ್ ವರಗಂಜಿಗುಂಟಾಖ್ಯ
ಪುರದಿ ಮೆರೆವ ನರಸಿಂಹಾಖ್ಯ
ಸಿರಿಪತಿ ಚರಣಾಂಬುರುಹವ ಭಜಿಸುವ
ಗುರುತರ ಭಾಗ್ಯವ ಕರುಣಿಸು ಸತತ 3
***
ಬಾರೊ ಬಾ ರಾಘವೇಂದ್ರ ಯತೀಂದ್ರ
ಬಾರೊ ವೈಷ್ಣವಾಂಬುಧಿ ಚಂದ್ರ || pa ||
ಬಾರಿ ಬಾರಿಗೂ ಕರಗಳ ಮುಗಿಯುತ
ಸಾರಿ ಕರೆಯುವೆನು ಗುರುವರ ಬಾ || A. PA ||
ನೋಡುವೆ ತವ ಮಂಗಳ ಮೂರ್ತಿಯ
ಪಾಡುವೆ ತವಸತ್ ಕೀರುತಿಯ
ರೂಢಿಯೊಳ್ ಹರಿಪದ ಗಾಢ ಭಕುತಿಯನು
ಬೇಡುವೆ ನಿರತವು ನೀಡೆನಗೆ || 1 ||
ಅರಿಯೆನೈ ತಂತ್ರಸಾರದ ಪೂಜೆಯ
ಅರಿಯೆನು ಮಂತ್ರೋಚ್ಚಾರಣೆಯ
ಶರಣರ ಪೊರೆಯುವ ಕರುಣಿ ನೀನಹುದೆಂದು
ಅರಿತು ಚರಣಯುಗ ನಂಬಿದೆನೈ || 2 ||
ಧರಣಿಯೊಳ್ ವರಗಂಜಿಗುಂಟಾಖ್ಯ
ಪುರದಿ ಮೆರೆವ ನರಸಿಂಹಾಖ್ಯ
ಸಿರಿಪತಿ ಚರಣಾಂಬುರುಹವ ಭಜಿಸುವ
ಗುರುತರ ಭಾಗ್ಯವ ಕರುಣಿಸು ಸತತ || 3 ||
***
Bāro bā rāghavēndra yatīndra bāro vaiṣṇavāmbudhi chandra || pa ||
bāri bārigū karagaḷa mugiyuta sāri kareyuvenu guruvara bā || A. PA ||
nōḍuve tava maṅgaḷa mūrtiya pāḍuve tavasat kīrutiya rūḍhiyoḷ haripada gāḍha bhakutiyanu bēḍuve niratavu nīḍenage || 1 ||
ariyenai tantrasārada pūjeya ariyenu mantrōccāraṇeya śaraṇara poreyuva karuṇi nīnahudendu aritu caraṇayuga nambidenai || 2 ||
dharaṇiyoḷ varagan̄jiguṇṭākhya puradi mereva narasinhākhya siripati caraṇāmburuhava bhajisuva gurutara bhāgyava karuṇisu satata || 3 ||
Plain English
Baro ba raghavendra yatindra baro vaisnavambudhi chandra || pa ||
bari barigu karagala mugiyuta sari kareyuvenu guruvara ba || A. PA ||
noduve tava mangala murtiya paduve tavasat kirutiya rudhiyol haripada gadha bhakutiyanu beduve niratavu nidenage || 1 ||
ariyenai tantrasarada pujeya ariyenu mantroccaraneya saranara poreyuva karuni ninahudendu aritu caranayuga nambidenai || 2 ||
dharaniyol varaganjiguntakhya puradi mereva narasinhakhya siripati caranamburuhava bhajisuva gurutara bhagyava karunisu satata || 3 ||
***
No comments:
Post a Comment