Monday, 2 August 2021

ದಯಮಾಡೋ ಗುರುವೇ ವಿದ್ಯಾಧೀಶ ankita indiresha vidyadheesha teertha stutih

ದಯಮಾಡೋ ಗುರುವೇ ವಿದ್ಯಾಧೀಶ ಪ

ದಯಮಾಡೋ ಗುರುವೆ ಸುದಯಪೂರ್ಣ ಹೃದಯಾನೆದಮಿಸಿ ಅವಿದ್ಯಾ ಮಾಧವದಾಸ ಪ್ರೀಯಾನೆ ಅ.ಪ.

ನಿನ್ನ ಹೊರತು ನನಗನ್ಯ ಗತಿಯಿಲ್ಲ ಧನ್ಯನಿನ್ನಯ ಕುಲ ಮುನ್ನ ಉದ್ಧರಿಸಯ್ಯಾ 1

ಯಾತಕೆನಗೆ ಚಿಂತೆ ತಾಪ ನಿನಗೆ ಇಲ್ಲಾಪೋತಗೆಲ್ಲರು ಬೋಧಾ ಯೋತಿ ಸಿಕ್ಕುವುದುಂಟೆ 2

ಹಾಕಿದ ಬೀಜವಾ ಬೀಕಲ ಮಾಡೋರೆತೋಕನಲ್ಲೆ ಕೃಪ ಯಾಕೆ ಮಾಡವಲ್ಲಿ3

ಇದ್ದು ಸಾರ್ಥಕ ಅನವದ್ಯ ಕುಲದಿ ಪುಟ್ಟಿವಿದ್ಯಾರಹಿತನಾಗಿ ಹದ್ದಿನಂದದಿ ನಾನು4

ನಿಂದಿಸುವರೊ ನಿನ್ನ ವಂದಿತ ಕುಲವನ್ನುಮುಂದೆ ಮಾರ್ಗವ ಪೇಳಿಂದಿರೇಶನ ಪ್ರೀಯಾ 5

****


No comments:

Post a Comment