Saturday, 4 December 2021

ವಾದಿರಾಜ ಗುರುವೇ ಪಾದಾರಾಧಕ ಸುರತರುವೆ karparanarahari VADIRAJA GURUVE PAADAARAADHAKA SURATARUVE VADIRAJA STUTIH



.ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ||ಪ||

ಮೋದವ ಕೊಡುವುದು ನೀ ದಯದಿಂದಲಿ
ಸ್ವಾದಿನಿಲಯ ತವ ಪಾದಕೆ ನಮಿಸುವೆ ||ಅ.ಪ||

ಮೇದಿನಿಯೊಳು ಚಲಿಸಿ 
ಜನರೊಳು ಅಘಾಧ ಮಹಿಮರೆನಿಸಿ
ಮೋದ ಮುನಿಯ ಸುಮತೋದಿ ಚಂದಿರ
ವಾದಿಗಜ ಮದ  ಮೃಗಾಧಿಪರೆನಿಸಿದ ||೧||

ಯುಕ್ತಿ ಮಲ್ಲಿಕಾದಿ 
ಬಹು ಸರಸೋಕ್ತಿ ಸಹಿತವಾಗಿ
ಭಕ್ತಿ ಪುಟ್ಟಿಸುವ ರುಕ್ಮಿಣೀಶ 
ವಿಜಯಾಖ್ಯ ಗ್ರಂಥದಿ ಚಮಕೃತಿ ತೋರಿದ ||೨||

ಭಾಗವತರ ಪ್ರಿಯ 
ನಮಿಸುವೆ ವಾಗೀಶರ ತನಯ
ಯೋಗಿವರ್ಯ ಕವಿಗೇಯ ದಯಾಕರ
ಭೋಗಿ ಪುರೀಶನ ರೋಗವ ಕಳೆದಿ ||೩||

ರಾಜರನ್ನು ಪೊರೆದೆ 
ಯತಿಕುಲ ರಾಜರೆನಿಸಿ ಮೆರೆದೆ
ವಾಜಿವದನ ಪದ ರಾಜೀವಯುಗಲವ  
ಜಗದೀ ಪೂಜಿಸಿ ವಿರಾಜಿಸಿದಂಥ ||೪||

ಭೂತಭಯವ ಬಿಡಿಸಿ 
ಭಜಕರ ಪಾತಕ ಪರಿಹರಿಸುವಿ
ಖ್ಯಾತ ಕಾರ್ಪರ ಕ್ಷೇತ್ರದಿ 
ನರಮೃಗನಾಥನ ಪರಮಾ ಪ್ರೀತಿಯ ಪಡೆದಿ ||೫||
***

Vadiraja guruve padaradhaka surataruve ||pa||

Modava koduvudu ni dayadindali
svadinilaya tava padake namisuve ||a.pa||

Mediniyolu chalisi 
janarolu aghadha mahimarenisi
moda muniya sumatodi chandira
vadigaja mada mrugadhiparenisida ||1||

Yukti mallikadi 
bahu sarasokti sahitavagi
bhakti puttisuva rukminisha 
vijayakhya granthadi chamakruti torida ||2||

Bhagavatara priya 
namisuve vagishara tanaya
yogivarya kavigeya dayakara
bhogi purishana rogava kaledi ||3||

Rajarannu porede 
yatikula rajarenisi merede
vajivadana pada rajivayugalava 
jagadi pujisi virajisidantha ||4||

Bhutabhayava bidisi 
bhajakara pataka pariharisuvi
khyata karpara kshetradi 
naramruganathana parama pritiya padedi ||5||
***

ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ||pa||

ಮೋದವ ಕೊಡುವದು ನೀ ದಯದಿಂದಲಿ
ಸ್ವಾದಿನಿಲಯ ತವ ಪಾದಕೆ ನಮಿಸುವೆ||a.pa||

ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ
ಮೋದಮುನಿಯ ಸುಮತೋದಧಿಚಂದಿರ
ವಾದಿ ಮದ ಗಜ ಮೃಗಾಧಿಪರೆನಿಸಿದ ||1||

ಯುಕ್ತಿ ಮಲ್ಲಿಕಾಧೀ ಬಹುಸರಸೋಕ್ತಿ ಸಹಿತವಾಗಿ
ಭಕ್ತಿ ಪುಟ್ಟಿಸುವ ರುಕ್ಮಿಣೇಶ ವಿಜಯಾಖ್ಯ
ಗ್ರಂಥದಿ ಚಮ ತ್ಕøತಿ ತೋರಿದ ||2||

ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ
ಯೋಗಿವರ್ಯ ಕವಿಗೇಯ ದಯಾಕರ
ಭೋಗಪುರೀಶನ ರೋಗವ ಕಳೆದಿ ||3||

ರಾಜರನ್ನು ಪೊರೆದಿ ಯತಿಕುಲರಾಜರೆನಿಸಿ ಮೆರೆದಿ
ವಾಜಿಪದನ ಪದ ರಾಜೀವ ಯುಗಲ
ಪೂಜಿಸಿ ಜಗದಿವಿ ರಾಜಿಸಿದಂಥ ||4||

ಭೂತಭಯವ ಬಿಡಿಸಿ ಭಜಕರ ಪಾತಕ ಪರಿಹರಿಸಿ
ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ
ನಾಥನ ಪರಮ ಪ್ರೀತಿಯ ಪಡೆದಿ ||5||
***

ವಾದಿರಾಜ ಗುರುವೇ ಪಾದಾರಾಧಕ ಸುರತರುವೆ ಪ


ಮೋದವ ಕೊಡುವದು ನೀ ದಯದಿಂದಲಿ

ಸ್ವಾದಿನಿಲಯ ತವ ಪಾದಕೆ ನಮಿಸುವೆಅ.ಪ


ಮೇದಿನಿಯೊಳು ಚರಿಸೀ ಜನರೊಳಗಾಧ ಮಹಿಮರೆನಿಸಿ

ಮೋದಮುನಿಯ ಸುಮತೋದಧಿಚಂದಿರ

ವಾದಿ ಮದ ಗಜ ಮೃಗಾಧಿಪರೆನಿಸಿದ 1


ಯುಕ್ತಿ ಮಲ್ಲಿಕಾಧೀ ಬಹುಸರಸೋಕ್ತಿ ಸಹಿತವಾಗಿ

ಭಕ್ತಿ ಪುಟ್ಟಿಸುವ ರುಕ್ಮಿಣೇಶ ವಿಜಯಾಖ್ಯ ಗ್ರಂಥದಿ ಚಮ

ತ್ಕøತಿ ತೋರಿದ 2


ಭಾಗವತರ ಪ್ರೀಯಾ ನಮಿಸುವೆ ವಾಗೀಶರ ತನಯಾ

ಯೋಗಿವರ್ಯ ಕವಿಗೇಯ ದಯಾಕರ

ಭೋಗಪುರೀಶನ ರೋಗವ ಕಳೆದಿ 3


ರಾಜರನ್ನು ಪೊರೆದಿ ಯತಿಕುಲರಾಜರೆನಿಸಿ ಮೆರೆದಿ

ವಾಜಿಪದನ ಪದ ರಾಜೀವ ಯುಗಲ ಪೂಜಿಸಿ ಜಗದಿವಿ

ರಾಜಿಸಿದಂಥ 4


ಭೂತಭಯವ ಬಿಡಿಸಿ ಭಜಕರ ಪಾತಕ ಪರಿಹರಿಸಿ

ಖ್ಯಾತ ಕಾರ್ಪರ ಕ್ಷೇತ್ರದಿ ನರಮೃಗ ನಾಥನ ಪರಮ

ಪ್ರೀತಿಯ ಪಡೆದಿ 5

****


No comments:

Post a Comment