Monday, 18 November 2019

ಶ್ರೀವೆಂಕಟೇಶನ ಬಿಡಬೇಡಿ ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀ ವೆಂಕಟೇಶನ ಬಿಡಬೇಡಿ ಪ.

ಹಲವು ದೈವಕೆ ಹಲ್ಲು ತೆರೆಯದೆ ಹೊಗಳದೆಛಲದೆ ಮನದಣಿಯೆ ಕೊಂಡಾಡಿ 1

ಸುರಭಿಯ ಬಿಟ್ಟು ಕಂಡಾವಿನ ಬೆಂಬತ್ತಿತಿರುಗದೆ ಕಣ್ಣುದಣಿಯೆ ನೋಡಿ 2

ಸ್ಥಿರವಲ್ಲ ಮಿಕ್ಕವರ ವರಂಗಳು ಚರಂಗಳುಪರಸನ್ನವೆಂಕಟಪತಿಯ ಬೇಡಿ 3
********

No comments:

Post a Comment