Friday 27 December 2019

ಶರಣರ ಸುರಭೂಜ ಗುರುರಾಜ ankita kamalesha vittala SHARANARA SURABHOOJA GURURAJA

ರಾಗ ಬೇಹಾಗ್ ತಾಳ ಆದಿ

ಶರಣರ ಸುರಭೂಜ ಗುರುರಾಜ ।। ಪಲ್ಲವಿ ।। 

ವರ ಮಂತ್ರಾಲಯ ಪುರ ಮಂದಿರ । ಸುಂ ।
ದರ ಮುನೀಂದ್ರ ಭಾಸ್ಕರ ಸಮ ತೇಜಾ ।। ಚರಣ ।। 

ಕಾಮಿತಾರ್ಥಗಳ ಕಾಮಧೇನುವಿನ ।
ಸೀಮೆ ಮೀರಿ ಕೊಡುವ ಮಹರಾಜಾ ।। ಚರಣ ।। 

ಭೇಷಕೋಟಿ ಸಂಕಾಶನಾದ । ಕಮ ।
ಲೇಶ ವಿಠ್ಠಲನ ದಾಸನೆ ಸಹಜಾ ।। ಚರಣ ।।
***


Sharanara Surabhoja GuruRaja ||

Vara Mantralaya Pura Mandira Tava
Sundara Munindra Bhaskara Samateja||1||

Kamitharthagala Kamadhenuvina
Nema Miri Koduva Maharaja ||2||

Bhesha Koti Sankarshanada
Kamalesha Vittalana Dasane Sahaja ||3||
***

pallavi

sharanara surabhOja gururAja

anupallavi

vara mantrAlaya pura mandira tava sundara munIndra bhAskara samatEja

caraNam

kAmitArthagaLa kAmadhEnuvina nEma mIri koDuva maharAja
bhESa kOTi sankarSaNada kamalEsha viThalana dAsanE sahaja
***


ಶರಣರ ಸುರಭೂಜ – ಗುರುರಾಜ            || ಪ ||

ವರಮಂತ್ರಾಲಯ ಪುರಮಂದಿರ ಸುಂ
ದರ ಮುನೀಂದ್ರ ಭಾಸ್ಕರ ಸಮತೇಜ        || ೧ ||

ಕಾಮಿತಾರ್ಥಗಳ ಕಾಮಧೇನುವಿನ
ಸೀಮೆ ಮೀರಿ ಕೊಡುವ ಮಹಾರಾಜ            || ೨ ||

ಭೇಶಕೋಟಸಂಕಾಶನಾದ ಕಮ
ಲೇಶವಿಠ್ಠಲನ ದಾಸನೆ ಸಹಜ        || ೩ ||
***

ಶ್ರೀ ರಾಯರ ದಯಾಳುತ್ವವನ್ನು ಆನಂದಾತಿಶಯದಿಂದ ಶ್ರೀ ರಾಯರನ್ನು ಈ ರೀತಿ ಸ್ತುತಿಸಿದರು. 

No comments:

Post a Comment