tvg
ಮಂಗಳಾರತಿಯ ಪಾಡಿರೆ ಮಾನಿನಿಯರು ||
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚಂದದಿ ಪಡೆದವನ ನಂದನೆಯಳ
ನಲವಿಂದ ಧರಿಸಿದ ಮುಕುಂದನಿಗೆ ||
ರಥವನಡರಿ ಸುರ ಪಥದಲಿ ತಿರುಗುವ
ನಸುತನಿಗೆ ಶಾಪವನಿತ್ತವನ
ಖತಿಯನು ತಡೆದನ ಸತಿಯ ಜನನಿ ಸುತನ
ಸತಿಯರನಾಳಿದ ಚತುರನಿಗೆ ||
ಹರಿಯ ಮಗನ ಶಿರ ತರಿದನ ತಂದೆಯ
ಹಿರಿಯ ಮಗನ ತಂದೆಯ
ಪಿತನಭರದಿ ಭುಜಿಸಿದವನ ಶಿರದಲಿ
ನಟಿಸಿದವರ ಕಾಗಿನೆಲೆಯಾದಿಕೇಶವಗೆ ||
***
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚಂದದಿ ಪಡೆದವನ ನಂದನೆಯಳ
ನಲವಿಂದ ಧರಿಸಿದ ಮುಕುಂದನಿಗೆ ||
ರಥವನಡರಿ ಸುರ ಪಥದಲಿ ತಿರುಗುವ
ನಸುತನಿಗೆ ಶಾಪವನಿತ್ತವನ
ಖತಿಯನು ತಡೆದನ ಸತಿಯ ಜನನಿ ಸುತನ
ಸತಿಯರನಾಳಿದ ಚತುರನಿಗೆ ||
ಹರಿಯ ಮಗನ ಶಿರ ತರಿದನ ತಂದೆಯ
ಹಿರಿಯ ಮಗನ ತಂದೆಯ
ಪಿತನಭರದಿ ಭುಜಿಸಿದವನ ಶಿರದಲಿ
ನಟಿಸಿದವರ ಕಾಗಿನೆಲೆಯಾದಿಕೇಶವಗೆ ||
***
Mangalaratiya padire maniniyaru || pa ||
Andhakananujana kandana tandeye |
Kondana Siradali nindavana |
Candadi padedavana nandaneyala | nala |
Vinda dharisida mukundage || 1 ||
Rathavanadaru sura pathadali tiruguvana |
Sutanige sapava nittavana |
Katiyanu tadedana satiya janani sutana |
Satiyaranalida caturana || 2 ||
Hariya magana Sirana taridana tandeya |
Hiriya magana tandeya pitana |
Baradi Bujisidavana Siradali natisida |
Vara neleyadikesavage || 3 ||
***
No comments:
Post a Comment