Wednesday 1 September 2021

ಗುರುರಾಯನೆ ಪಾಹಿ ಪಾಹಿ ಕರುಣದಲಿ ಬಾರೋ ನಿ ಬೇಗನೆ ankita shyamasundara

 ..

ಗುರುರಾಯನೆ ಪಾಹಿ ಪಾಹಿ |

ಕರುಣದಲಿ ಬಾರೋ ನಿ ಬೇಗನೆ ಪ


ದಯಾಸಾಗರ ಭಯದೂರ ಧೀರ

ಸುಯಮೀಂದ್ರಪ್ರಿಯ 1


ಮಂತ್ರಾಲಯಾ ಆಲಯಾಧ್ವಾಂತಾರಿ ತೇಜ

ಶಾಂತದಿ ಶೀಲಾ2


ವರಶಾಮಸುಂದರನಂಘ್ರಿಯ

ನೆರೆ ಪೂಜಿಸುವ ಶ್ರೀ ರಾಘವೇಂದ್ರ 3

***


No comments:

Post a Comment