Monday, 6 September 2021

ದಾರಿ ತೋರದಯ್ಯ ಧೀರ ರಾಘವೇಂದ್ರ ankita pandarinatha vittala

 ankita ಪಂಡರೀನಾಥವಿಠಲ

ರಾಗ: [ದರ್ಬಾರಿ ಕಾನಡ]  ತಾಳ: [ಆದಿ] 


ದಾರಿ ತೋರದಯ್ಯ ಧೀರ ರಾಘವೇಂದ್ರ 


ಪಾರುಗಾಣಿಸಯ್ಯ ಘೋರ ಕಷ್ಟವಯ್ಯ

ಮಾರನಯ್ಯದಾಸ ವಾರಿಜಾಕ್ಷಪ್ರೀಯ   1

ಜ್ಞಾನವಿಲ್ಲವಯ್ಯ ದಾನಿ ನೀನೆ ಅಯ್ಯ

ಜ್ಞಾನÀಗಮ್ಯ ಶ್ರೀಯಪತಿ ದಾಸನಯ್ಯ  2

ಕಂಡೆ ನಿನ್ನನಯ್ಯ ಕಂಡು ಪಾಲಿಸಯ್ಯ

ಪಂಢರೀನಾಥವಿಠಲ ದಾಸನಯ್ಯ  3

***


No comments:

Post a Comment