ಪಡಕೊ ನಿಜಗುರುತಾ ನಿಜಗುರುತಾ ಪಡೆವದಿದೆ ನಿಜ ನೀ ಗುರುತಾ ಪ
ಸಾಧಿಸಿ ಗುರು ಗುರುತಾ, ಸಾಧಿಸಿ ಗುರು ಗುರುತಾ ಅದೇ ತುಂಬೇದ ಜಗಭರಿತಾ 1
ಮನ್ನಿಸೆ ತಿಳಿ ತ್ವರಿತಾ ಮನ್ನಿಸಿ ತಿಳಿತ್ವರಿತಾ ನಿನ್ನದಲ್ಲಿದು ಹೊರತಾ 2
ತರಣೋಪಾಯದ ವರತಾ ತರಣೋಪಾಯದ ವರತಾ ಗುರುಕರುಣದ ದಯಗರತಾ 3
ಪರಮ ಜ್ಞಾನಾಮೃತಾ ಪರಮ ಜ್ಞಾನಾಮೃತಾ ತರಳ ಮಹಿಪತಿ ಮನೋಹರಾ 4
****
No comments:
Post a Comment