Wednesday, 1 September 2021

ಕಂಡರ ಕಾಣಬೇಕು ಮಂಡಲ ದೊಡೆಯನ ತುಂಡ ankita mahipati

ಕಂಡರ ಕಾಣಬೇಕು ಮಂಡಲ ದೊಡೆಯನ ತುಂಡ ಮುಂಡಾಗ್ಹೋಗುದು ಖಂಡಿ ತಾಗ್ಯನುಮಾನ p


ಕಾಣುವದೊಂದೆ ಖೂನ ಜ್ಞಾನಾಗಬೇಕು ಪೂರ್ಣ ಸ್ವಾನುಭವದ ಸ್ಥಾನ ತಾನೆ ಗುರು ನಿಧಾನ 1 

ಸಾಧಿಸಲಿಕ್ಕ್ಯುಪಾಯ ಇದೆ ಸದ್ಗುರು ಕೈಯ ಬೋಧಿಸುವ ನಮ್ಮಯ್ಯ ಆದಿತತ್ವದ್ಹಾದಿಯ 2 

ತನ್ನಿಂದ ತಾನೆ ಎಂದು ಕಣ್ಣಿನೊಳಾದ ಸಿಂದು ಧನ್ಯಗೈಸಿದ ಮಹಿಪತಿ ಗುರು ಕೃಪಾಸಿಂಧು3

***


No comments:

Post a Comment