Wednesday, 3 November 2021

ಹರಿನಾರಾಯಣ ಹರಿ ನಾರಾಯಣ ನಾಮಂ ಜಯ ankita hayavadana HARI NARAYANA HARI NARAYANA NAAMA JAYA

RAGA DESH


ಹರಿ ನಾರಾಯಣ ಹರಿ ನಾರಾಯಣ ನಾಮಂ ಜಯ ಪ.


ನಾರಾಯಣ ನಾರದಪ್ರಿಯ ನಾರಾಯಣ ನರಕಾಂತಕನಾರಾಯಣ ನಳಿನೋದರಾ ಅ.ಪ.


[ಸುರಸಂಚಯ]ಸುಖಕಾರಣ ದಿತಿಜಾಂತಕ ದೀನಶರಣಮರುತಪ್ರಿಯ ಪಾಂಡವಪ್ರಿಯ ಪರಿಪೂರ್ಣ ಪರಮ ಜಯ1


ಅಘಕುಲವನದಾವಾನಳ ಅತಿಸದ್ಗುಣಗಣ ನಿರ್ಮಲತ್ರಿಗುಣಾತೀತ [ತ್ರಿದಶೇಶ್ವರ]ವಂದಿತ ಜಯ2


ಅತಿಮೋಹನಚರಿತ ನಮೊ ಅತಿಸದ್ಗುಣ ಭರಿತ ನಮೊಹತರಿಪುಪೂರ್ಣಂ ಜಯ ಗತಕಲ್ಮಷ ಹಯವದನ 3

***


No comments:

Post a Comment