Wednesday, 1 September 2021

ಈಸಲು ಬಿಡು ನನ್ನ ಹರಿ ಘನ್ನ ankita gadugina veeranarayana

 ..

kruti by ವೀರನಾರಾಯಣ Veeranarayana 


ಈಸಲು ಬಿಡು ನನ್ನ ಹರಿ ಘನ್ನ ಪ


ಮೀಸಲು ಭಕುತಿಯ ರಸಜಲ ನಿಧಿಯಲಿ ಅ.ಪ.


ಏನು ತಿಳಿಯದವನಾಗಿ ನೀಗುಟ್ವುಜ್ಞಾನದ ಸಿಂಗಡಿ ಸಂಗಡ ಕೊಟ್ಟುಧ್ಯಾನದ ಪಾಶದ ಬಿಗಿಲಿಯಲಿ ಕಟ್ಟುಶ್ರೀನಿವಾಸನೇ ನೀ ದಯವಿಟ್ಟು 1


ಭವಸಾಗರವನು ದಾಟಿಸಬಲ್ಲನಾವಿಕ ನೀನಿಲ್ಲದೆ ಯಾರಿಲ್ಲಹವಣಿಸಿ ನಿನ್ನನೆ ನಂಬಿಹೆನಲ್ಲತವಕದಿ ಮನ್ನಿಸಿ ದೀನನ ಸೊಲ್ಲ 2


ಬಿನ್ನಪ ನನ್ನನು ದಯದಿಂದಾಲಿಸುಸನ್ನುತ ಗದುಗಿನ ವೀರನಾರಾಯಣಎನ್ನೊಳು ನೀ ದಯಪಾಲಿಸು 3

***


No comments:

Post a Comment