kruti by Srida Vittala Dasaru Karjagi Dasappa
ಕೊಳಲನೂದೋ ಇನ್ನೊಮ್ಮೆ ರಂಗಯ್ಯಾ
ಕೊಳಲನೂದೋ ಇನ್ನೊಮ್ಮೆ ಕೃಷ್ಣಯ್ಯಾ ಪ
ಕೊಳಲನೂದೋ ದ್ವಾರಕಾ ಪುರನಿಲಯಾ ಅ.ಪ.
ಎಡಹೆಗಲಲ್ಲೆಡಗಲ್ಲಂವ ನೀಡೀ
ಕುಡಿ ಹುಬ್ಬುಗಳಲ್ಲಾಡಿಸುತ್ತ 1
ಮೃದುತರ ತುದಿ ಬೆರಳಿಂದೊತ್ತುತ
ಮಧುರಾಧರದಲ್ಲಿಟ್ಟು ರಂಗಯ್ಯ2
ನಾದ ಮೂರುತಿ ಗೋಪೀಜನಲೋಲಾ
ಶ್ರೀದವಿಠಲ ಗೋಪಾಲಬಾಲ3
***
No comments:
Post a Comment