Thursday 5 August 2021

ನಡೆದು ಬಾರಯ್ಯ ಪ್ರಾಣರಾಯ ಪಿಡಿ ಎನ್ನ ಕೈಯಾ ankita prananatha vittala

 ..

kruti by bagepalli shesha dasaru ಬಾಗೇಪಲ್ಲಿ ಶೇಷದಾಸರು


ನಡೆದು ಬಾರಯ್ಯ ಪ್ರಾಣರಾಯ ಪಿಡಿ ಎನ್ನ ಕೈಯಾ ಪ


ಕಡುಬಡಜನರಿಗೆ ಒಡೆಯನಾಗಿ ನೀ

ಸಡಗರದಲಿ ಕರ ಪಿಡಿದು ಪೊರೆವುದಕೆ 1


ಭಾಗ್ಯಪುರಿಯೊಳಗೆ ಭಾಗವತರಿಗೆಲ್ಲ

ಯೋಗ್ಯಮಾರ್ಗವನು ಬೇಗನೆ ತೋರಲು 2


ಅನಾಥನಾಥ ಪ್ರಾಣನಾಥ ವಿಠ್ಠಲನ ದೂತನೀ

ನೆನೆಸಿ ಭಕ್ತಜನರ ಸಂತೋಷಪಡಿಪುದಕೆ 3

***


No comments:

Post a Comment