RAO COLLECTIONS SONGS refer remember refresh render DEVARANAMA
ಕಾಖಂಡಕಿ ಶ್ರೀ ಮಹಿಪತಿರಾಯರು
ಸಾಧು ಸ್ವರೂಪ ಸಾದು ಸ್ವರೂಪ ಸಾಧಿಸಿದವ ಕುಲದೀಪ ಪ
ಸ್ವರೂಪ ನಿಜಗೌಪ್ಯ ಸರ್ವರಿಗಿದು ಅಪ್ರಾಪ್ಯ 1
ನಡಿನುಡಿ ಬಲು ಗೂಢ ಪಡೆದವ ತಾ ಘನ ಪ್ರೌಢ 2
ದುರ್ಲಭ ದರುಶನ ಸುಲಭಲ್ಯಾಗದು ಖೂನ 3
ಸ್ವಹಿತ ಸಾಧು ದಯ ಮಹಿಪತಿಗಾಯಿತು ಉದಯ 4
***
No comments:
Post a Comment