Wednesday, 1 September 2021

ಸಾಧು ಸಮಾಗಮ ಸಾಧನಕುತ್ತಮೋತ್ತಮ ಸಾಧಿಸಿದವ ಸಕಲಕ ನಿಸ್ಸೀಮ ankita mahipati

 ಸಾಧು ಸಮಾಗಮ ಸಾಧನಕುತ್ತಮೋತ್ತಮ ಸಾಧಿಸಿದವ ಸಕಲಕ ನಿಸ್ಸೀಮ ಪ  


ಸಾಧು ಸುದರುಶನ ಸದಮಲಾನಂದ ಪೂರ್ಣ ಸದಾ ಸದ್ಗೈಸುವ ಸುಖಸಾಧನ 1 

ಸಾಧು ಸಂಭಾಷಣ ಸುಧಾರಸ ಪ್ರಾಶನ ಸದೋದಿತ ಸಹಿತ ಭೂಷಣ2 

ಸದಾ ಸಕಾಲದಲಿ ಮಹಿಪತಿಗಾನಂದ 3

***


No comments:

Post a Comment