Wednesday, 1 September 2021

ದಯಮಾಡೋ ದಯಮಾಡೋ ಭಯಕರ ankita gurujagannatha vittala

 ..

ದಯಮಾಡೋ ದಯಮಾಡೋ ಪ


ಭಯಕರ ಸುಮಹ -ದ್ಭಯಹರ ಯತಿವರ ಅ.ಪ


ಮೋಕ್ಷದ ಕರುಣ - ಕಟಾಕ್ಷದಿ ಎನ್ನನು

ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ 1


ಲಕ್ಷ್ಯಾಧೀಶರ ಲಕ್ಷಿಲ್ಲದೆ ಜ್ಞಾ -

ನಾಕ್ಷದಿ ತವಪದ ಲಕ್ಷಿಸುವಂತೆ 2


ಸತ್ಯಾಭಿದ - ನಪ - ಮೃತ್ಯುಹರಿಸಿ ಮುದ

ವಿತ್ತು ಪಾಲಿಸಿದ - ಉತ್ತಮ ಎನಗೇ 3


ಬಲ್ಲಿದತರ ಮಹ - ಪ್ರಲ್ಹಾದ ನಿನ್ನೊಳು

ನಿಲ್ಲಿಸು ಎನಮನ - ಎಲ್ಲಿ ಚಲಿಸದಂತೆ 4


ದಾತಗುರು ಜಗನ್ನಾಥ ವಿಠಲನ

ದೂತಾಗ್ರಣಿ ಸು - ಖೇತರ ಕಳೆದು 5

***

ದಯಮಾಡೋ ದಯಮಾಡೋ || ಪ ||


ಭಯಕರ ಸುಮಹ-ದ್ಭಯಹರ ಯತಿವರ || ಎ. ಪ ||


ಮೋಕ್ಷದ ಕರುಣ – ಕಟಾಕ್ಷದಿ ಎನ್ನನು


ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ || 1 ||


ಲಕ್ಷ್ಯಾಧೀಶರ ಲಕ್ಷಿಲ್ಲದೆ ಜ್ಞಾನ –


ನಾಕ್ಷದಿ ತವಪದ ಲಕ್ಷಿಸುವಂತೆ || 2 ||


ಸತ್ಯಾಭಿದ – ನಪ – ಮೃತ್ಯುಹರಿಸಿ ಮುದ


ವಿತ್ತು ಪಾಲಿಸಿದ – ಉತ್ತಮ ಎನಗೇ || 3 ||


ಬಲ್ಲಿದತರ ಮಹ – ಪ್ರಲ್ಹಾದ ನಿನ್ನೊಳು


ನಿಲ್ಲಿಸು ಎನಮನ – ಎಲ್ಲಿ ಚಲಿಸದಂತೆ || 4 ||


ದಾತಗುರು ಜಗನ್ನಾಥ ವಿಠಲನ


ದೂತಾಗ್ರಣಿ ಸು – ಖೇತರ ಕಳೆದು || 5 ||

***


Dayamāḍō dayamāḍō || pa ||


bhayakara sumaha-dbhayahara yativara || e. Pa ||


mōkṣada karuṇa – kaṭākṣadi ennanu


vīkṣisi ninna nirīkṣisuvante || 1 ||


lakṣyādhīśara lakṣillade jñāna –


nākṣadi tavapada lakṣisuvante || 2 ||


satyābhida – napa – mr̥tyuharisi muda


vittu pālisida – uttama enagē || 3 ||


ballidatara maha – pral’hāda ninnoḷu


nillisu enamana – elli calisadante || 4 ||


dātaguru jagannātha viṭhalana


dūtāgraṇi su – khētara kaḷedu || 5 ||

***

ರಾಗ: ಪೂರ್ವಿ ತಾಳ: ಆದಿ


ದಯಮಾಡೊ ದಯಮಾಡೊ


ಭಯಕರ ಸುಮಹದ್ಭಯಹರ ಯತಿವರ ಅ.ಪ


ಮೋಕ್ಷದ ಕರುಣ ಕಟಾಕ್ಷದಿ ಎನ್ನನು

ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ 1

ಲಕ್ಷ್ಯಾಧೀಶರ ಲಕ್ಷಿಲ್ಲದೆ ಙÁ್ಞ-

ನಾಕ್ಷದಿ ತವಪದ ಲಕ್ಷಿಸುವಂತೆ 2

ಸತ್ಯಾಭಿದನಪಮೃತ್ಯುಹರಿಸಿ ಮುದ

ವಿತ್ತು ಪಾಲಿಸಿದ ಉತ್ತಮ ಎನಗೆ 3

ಬಲ್ಲಿದತರ ಮಹ ಪ್ರಹ್ಲಾದ ನಿನ್ನೊಳು

ನಿಲ್ಲಿಸು ಎನಮನ ಎಲ್ಲಿ ಚಲಿಸದಂತೆ 4

ದಾತ ಗುರುಜಗನ್ನಾಥವಿಠಲನ

ದೂತಾಗ್ರಣಿ ಸುಖೇತರ ಕಳೆದು 5

***


No comments:

Post a Comment