..
ನಮೋ ನಮೋ ವೆಂಕಟೇಶಾ ಸರ್ವೋತ್ತಮಾನೆ ಶ್ರೀಶಾ ಪ
ರಮಾರಮನೆ ಸದ್ಧಿ ಮಾಕರಾಕರ್Àಮುಖ ಸುಮಾನಸಾನತ ಸಮೀರನಗಧೀಶಾ ಅ.ಪ
ವರವೈಕುಂಠದಿಂದ ಈ ಧರಾತಳಕೆ ಬಂದ ಚರಣಕಮಲಕೆ ಶರಣು ಮಾಳ್ಪರ ಕುರುಣಿಸೀ ಭವ ಅರಣದಾಟಿಪ 1
ಧರೇಶ ತೊಂಡನೃಪಗೆ ನೀ ದರಾರಿ ಇತ್ತವಗೆ ಧರಾಸುರೇಶನ ಜರತರಿದು ಬಹು ತ್ವರದಿ ಯೌವನ ಖರೆಯನೀಡಿದಿ 2
ಇಭರಾಜ ನಿನ್ನ ನುತಿಸೆ ಅಭಯವಿತ್ತೆಘನ್ನಾ ಶುಭಕರನೆ ನಿನ್ನ ಪ್ರಭಾವ ಕೇಳಿದೆ ಪ್ರಭುವೆ ಎನ್ನ ಭವಭಯಾಕಳಿಯೊ ಸ್ವಾಮಿ 3
ಮಹಾನುಭಾವ ಎನ್ನ ಮನದಲಿ ವಹಿಸಿದೇ ನಿನ್ನ ಗಹನಮಹಿಮನೆ ಮಹಾಪರಾಧವ ಸಹನ ಮಾಡೆಲೊ ಅಹೀಶಗಿರಿವಾಸ 4
ಪಾತಕಾದ್ರಿಕುಲಿಶಾ ನೀ ವಿಧಾತಾದಿಸುರಕುಲೇಶಾ ನೀತಗುರು ಜಗನ್ನಾಥವಿಠಲ ನಿಜ ದೂತಜ£ಕÀತಿ ಪ್ರೀತಾನಾಗುವೊ ದಾತಾ 5
***
pallavi
namo namo venkaTesha shrIsha sarvottamane shrIsha
anupallavi
ramAvarane sad vimAkarArka mukha sumAnasAnata samIra nagadhIsha
caraNam 1
vara vaikuNTadindA I darAtalake bandacaraNa kamalakke
sharaNu mAlhpara karuNisi bhava araNadhATipa
caraNam 2
dharesha tonDanrupage nI darArI ittavage darAsureshana
jarAtharidu bahu tvaradi yauvana kareya nIDidi
caraNam 3
ibharAja ninnA nutise abhayavitteghannA shubha karane
ninna prabhAva kelide prabhuve enna bhavabhaya kaliyo svAmI
caraNam 4
mahAnubhAva ennA manadali vahiside ninnA gahana mahimane
mahAparAdava sahAna mADelo ahIsha giri vAsa
caraNam 5
pAtakAdri kulIsha nI vidhAtAdisurakuleshA
nItaguru jagannAtha viTTala nija dutajanakati prItanAguvo dAtA
***
No comments:
Post a Comment