..
ಗುರೋ ರಾಘವೇಂದ್ರ ಭೋ
ಸಾರ್ವಭೌಮ ಸದಾ ಪಾಲಿಸೆನ್ನ ಪ
ಪರಾವರೋ ಹರಿಚರಾಗ್ರೇಸರಾ
ಪರೀಸರಾ ನಮಿಪೆ ನಿನ್ನಾ ಅ.ಪ
ಧರಾತಳದಿ ಧೇನು ವರಾನಂದದೀ
ಚರಾಜನರ ಕಾಮಾ
ಪರೀಪೂರ್ತಿಸಿ ದುರಾಳ ಸಂಗವ
ತ್ವರಾ ಕಳಿವೊ ಭೀಮಾ 1
ಭಯಾಹರನೆ ಸದ್ದಯಾಕರನೆ ಆ -
ಮಯಾದೂರ ನಿನ್ನ
ಜಯಾ ಪಾಲಿಸೋ ಧಿಯಾ ಬೇಡುವೆನು
ನಯಾ ಮತೀತ್ಯನ್ನಾ 2
ನೀತಾ ಗುರು ಜಗನ್ನಾಥಾ ವಿಠಲ ಪಾದ
ಪಾಥೋಜಯುಗವನ್ನಾ
ನೀತಾ - ಸುಖಮಯ - ವ್ರಾತ ಪಾಲಿಸೊ ನಿಜ -
ದೂತಾ ಜನಾರನ್ನಾ 3
***
ಸದಾ ಪಾಲಿಸೆನ್ನ ಗುರು ರಾಘವೇಂದ್ರ ಬಹು ಸಾರ್ವಭೌಮ
pallavi
sadA paalisenna guru rAghavEndra bhau sArvabhauma
anupallavi
parAvarohari caragrEsara parisara namipe ninna
caraNam 1
dharataLadi dhEnuvarAnandadi carajanara kAma
paripUrtisi durALa sangava torekaLevo bhIma
caraNam 2
bhayaharaNe saddayakaraNe amayadUra ninna
daya pAliso jiya beDuvenu naya mattityanna
caraNam 3
nIta guru jagannaathaviThala pada pAdojayugavanna
nIta sukamayarAta pAliso nijadUta janaranna
***
No comments:
Post a Comment