Tuesday, 5 October 2021

ಪ್ರಣಾಮ ಗಣರಾಯಾ ಪ್ರವೀಣಾ ಪ್ರಥಮ ankita bhupati vittala PRANAAMA GANARAYA PRAVEENA PRATHAMA

kruti by bhupati vittalaru ( kakhandaki Ramacharyaru) 


ಪ್ರಣಾಮ ಗಣರಾಯಾ ಪ್ರವೀಣಾ  ಪ


ಪ್ರಥಮ ಪ್ರಣಾಮವ ಮೂಡಿ ಬೇಡುವೆವಿಘ್ನರಾಜ ನೀ ನೀಡೆಮಗಭಯಾಅ.ಪ


ಪಾಶಾಂಕುಶಧರ ಮೂಷಕವಾಹನಕೇಶರಗಂಧ ವಿಭೂತಾಂಗನೇಶೇಷೋದರ ಉಮೇಶನಂದನಾಯಶವ ನೀಡು ಸತ್ಕಾರ್ಯಗಳಲ್ಲಿ 1

ಏಕ ವಿಂಶತಿ  ಮೋದಕ ಪ್ರೀಯಾಏಕದಂತ ಗಜವದನ ಉದಾರಾಕಾಕುಬುದ್ಧಿಗಳ ಬಿಡಿಸಿ ಬೇಗನೇಶ್ರೀಕಾಂತನಲಿ ಏಕಾಂತಭಕುತಿ ಕೊಡು 2

ಸಿದ್ಧಿ ವಿನಾಯಕಾ ವಿದ್ಯಾಸಮುದ್ರಾಬುದ್ಧಿ ಪ್ರದಾಯಕ ಮುದ್ದು ಗಜಾನನಾಶುದ್ಧ ಜ್ಞಾನ ವೈರಾಗ್ಯ ಭಕುತಿಕೊಟ್ಟುಉದ್ಧರಿಸೈ ಭೂಪತಿವಿಠ್ಠಲಪ್ರಿಯಾ 3

***


No comments:

Post a Comment