ಅಂಬಾರಮಣ ಶಿವನೇ | ಚತುರಾಸ್ಯ ಭವನೆ |ನಂಬಿ ಬಂದಿಹೆನಯ್ಯ | ಕಂಬು ಕಂಧರ ಹರಿಯಬೆಂಬಿಡದಲೆ ಕಾಂಬ || ಹಂಬಲ ನೀ ತುಂಬು ಪ
ಮನಸೀನ ಅಭಿಮಾನಿ | ಕನಸು ಮನಸಿನಲಿಅನಘ ಅನಂತನ | ಗುಣಗಣ ಪೂರ್ಣನನೆನಸುವಂತೆನ್ನನು | ಮಾಳ್ಪುದಯ್ಯ ಸ್ಥಾಣು ಅ.ಪ.
ಮಂಗಳ ಸನ್ಮುಖ | ಅಂಗಜ ಪಿತ ಸಖ5À5ಳ್ಳ ಶಿಖ | ತವಸುತ ಷಣು5ಭಂಗ5ಪ ದುಃಖ | 5ಸು ಭವ ದುಃಖಇಂಗಿತಜ್ಞರ ಪ್ರಮುಖ | ಸಂಗದಿ ಕೊಡು ಸುಖ 1
ಭೂಷಿತ ವಿಭೂತಿ | ನೊಸಲು ನಿನ್ನದು ಖ್ಯಾತಿ ಭಾಸಿಸುತಿಹ ಜ್ಯೋತಿ | ಈಶ ಚಕ್ಷು ಜ್ರ್ಯೋತಿಲೇಸು ಸದಾಗತಿ | ಆ ಸಮೀರನ ಪ್ರೀತಿವಸು ನಿನ್ನೊಳತಿ | ಈಶ ಪಾಲಿಸೊ ಗತಿ 2
ಗರ್ವರಹಿತ ದೇವ | ದರ್ವಿ ಜೀವನ ಕಾವಸರ್ವ ಭಾರವು ದಾವ | ಶರ್ವ ನಿನ್ನದೊ ಭವಗುರ್ವಂತರಾತ್ಮಗುರು | ಗೋವಿಂದ ವಿಠಲನಸರ್ವದ ಸ್ಮರಿಸೂವ | ಶಿವ ಕೊಡು ಈ ಭಾವ 3
No comments:
Post a Comment