Wednesday 1 December 2021

ಹೂವ ಮುಡಿಸಿರೆ ಮುಡಿಗ್ಹರಸುತಲಿ ankita bheemesha krishna HOOVA MUDISIRE MUDIG ARASUTALI ಸಂಪ್ರದಾಯ SAMPRADAYA


Huva mudisuva haadu


ಹೂವ ಮುಡಿಸಿರೆ ಮುಡಿಗ್ಹರಸುತಲಿ

ಮುತ್ತೈದೆಯಾಗೆನುತ

ಹೂವ ಮುಡಿಸಿರೆ ಮುಡಿಗ್ಹರಸುತಲಿ|| ಪ||


ಮರುಗ ಮಲ್ಲಿಗೆ ಜಾಜಿ ಸುರಗಿ ಶಾವಂತಿಗೆ

ಸುರಪಾರಿಜಾತ ಸಂಪಿಗೆ ಸತ್ಯಭಾಮೆಗೆ ||1||


ಅರಿಷಿಣ ಕುಂಕುಮ ಬೆರೆಸಿದ ಮಲ್ಲಿಗೆ

ಸುರಪಾರಿಜಾತ ಪುನ್ನಾಗ ಪುಷ್ಪಗಳ ||2||


ಹೆರಳು ಬಂಗಾರ ರಾಗಟೆ ಗೊಂಡ್ಯ ಕ್ಯಾದಿಗೆ

ಅರಳು ಮಲ್ಲಿಗೆಯ ಭೀಮೇಶಕೃಷ್ಣನ ಸತಿಗೆ||3||

***


Hūva muḍisire muḍig’harasutali

muttaideyāgenuta

hūva muḍisire muḍig’harasutali|| pa||


maruga mallige jāji suragi śāvantige

surapārijāta sampige satyabhāmege ||1||


ariṣiṇa kuṅkuma beresida mallige

surapārijāta punnāga puṣpagaḷa ||2||


heraḷu baṅgāra rāgaṭe goṇḍya kyādige

araḷu malligeya bhīmēśakr̥ṣṇana satige||3||

****


No comments:

Post a Comment