Wednesday, 1 December 2021

ರಘುಪತಿ ರಾಘವ ರಾಜಾರಾಮ್ ಮೂಲ ಕೃತಿ traditional RAGHUPATI RAGHAVA RAJARAM ORIGINAL


raghupati raghava original song

Raghupati raghava rajarama original song

traditional


ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸುಂದರ ವಿಗ್ರಹ  ಮೇಘಶ್ಯಾಮ್
ಗಂಗಾ ತುಳಸೀ ಶಾಲೀಗ್ರಾಮ್
ಭದ್ರಗಿರೀಶ್ವರ ಸೀತಾರಾಮ್
ಭಗತ-ಜನಪ್ರಿಯ ಸೀತಾರಾಮ್
ಜಾನಕೀರಮಣಾ ಸೀತಾರಾಮ್
ಜಯಜಯ ರಾಘವ ಸೀತಾರಾಮ್.

***
Raghupati Raghav Raja Ram Original Lyrics In Hindi

रघुपति राघव राजाराम पतित पावन सीताराम ॥
 सुंदर विग्रह मेघश्याम गंगा तुलसी शालग्राम ॥ 

भद्रगिरीश्वर सीताराम भगत-जनप्रिय सीताराम ॥ 
जानकीरमणा सीताराम जयजय राघव सीताराम ॥
रघुपति राघव राजाराम पतित पावन सीताराम ॥ 
रघुपति राघव राजाराम पतित पावन सीताराम ॥
***

Raghupati Raghav Raja Ram Lyrics In English
Ragupathi Raghav rajaram
Patheetha paavana sitaram
Sundar vigraha meghashyam
Ganga Thulasi shaalighram
Bhadhra gireeshwar sitaram
Bhakta Jana priya sitaram
Jaanaki ramana sitaram
Jaya jaya Raghava sitaram
*****

ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್ 

ಅತ್ಯಂತ ಪ್ರಸಿದ್ಧವಾದ ಈ ಭಜನೆಯು ಪಂಡಿತ್ ಶ್ರೀ ಲಕ್ಷ್ಮಣಾಚಾರ್ಯ ರಿಂದ ರಚಿಸಲ್ಪಟ್ಟಿದ್ದು, ನಮ್ಮಲ್ಲಿನ ಕೆಲವು ಪಟ್ಟಭದ್ರ ಹಿಂದೂವಿರೋಧಿ ಹಿತಾಸಕ್ತಿಗಳಿಂದ ಬದಲಾಯಿಸಲ್ಪಟ್ಟು ಈಶ್ವರ ಅಲ್ಲಾ ತೇರೇ ನಾಮ್,
ಸಬಕೋ ಸನ್ಮತಿ ದೇ ಭಗವಾನ್
ಎಂಬ ಸಾಲುಗಳನ್ನು ಸೇರಿಸಲ್ಪಟ್ಟು ಹಾಡಲಾಯಿತು! ಈ ಬದಲಾವಣೆ ಗಾಂಧೀಜಿ ಮಾಡಿರಬಹುದು. 

ಈ ಭಜನೆಯ ಮೂಲರೂಪವು ಹೀಗಿದೆ!

ರಘುಪತಿ ರಾಘವ ರಾಜಾರಾಮ್
ಪತಿತ ಪಾವನ ಸೀತಾರಾಮ್
ಸುಂದರ ವಿಗ್ರಹ  ಮೇಘಶ್ಯಾಮ್
ಗಂಗಾ ತುಳಸೀ ಶಾಲೀಗ್ರಾಮ್
ಭದ್ರಗಿರೀಶ್ವರ ಸೀತಾರಾಮ್
ಭಗತ-ಜನಪ್ರಿಯ ಸೀತಾರಾಮ್
ಜಾನಕೀರಮಣಾ ಸೀತಾರಾಮ್
ಜಯಜಯ ರಾಘವ ಸೀತಾರಾಮ್.
***


No comments:

Post a Comment