ರಾಗ ಗೌಳಪಂತುವರಾಳಿ ಅಟತಾಳ / ಕಾಮವರ್ಧಿನಿ. ಛಾಪು ತಾಳ
ಏಕೆ ನಿನಗಿಷ್ಟು ಗಂಜಾಲ, ಬಿಡೊ ಹರಿಯೆ ||ಪ||
ಚಿಕ್ಕವನೆಂದು ನೀ ಠಕ್ಕು ಮಾಡಲುಬೇಡ
ಕಕ್ಕಸಕುಚಗಳ ಕೈಲಿ ಕೊಡುವವಳಲ್ಲ ||
ಸದರ ಬೇಡ ನಿನ್ನ ಬಗೆಯೆಲ್ಲ ನಾ ಬಲ್ಲೆ
ಬೆದರಿಸಿದರೆ ನಾನು ಅಂಜುವ ಹೆಣ್ಣಲ್ಲ ||
ಸಾಕು ನಿನ್ನ ಸರಸ ಸಲ್ಲಾಪವು, ಬೆರೆಯ
ಬೇಕೆಂದು ಬರುವೆನು ಪುರಂದರವಿಠಲ ||
***
ಏಕೆ ನಿನಗಿಷ್ಟು ಗಂಜಾಲ, ಬಿಡೊ ಹರಿಯೆ ||ಪ||
ಚಿಕ್ಕವನೆಂದು ನೀ ಠಕ್ಕು ಮಾಡಲುಬೇಡ
ಕಕ್ಕಸಕುಚಗಳ ಕೈಲಿ ಕೊಡುವವಳಲ್ಲ ||
ಸದರ ಬೇಡ ನಿನ್ನ ಬಗೆಯೆಲ್ಲ ನಾ ಬಲ್ಲೆ
ಬೆದರಿಸಿದರೆ ನಾನು ಅಂಜುವ ಹೆಣ್ಣಲ್ಲ ||
ಸಾಕು ನಿನ್ನ ಸರಸ ಸಲ್ಲಾಪವು, ಬೆರೆಯ
ಬೇಕೆಂದು ಬರುವೆನು ಪುರಂದರವಿಠಲ ||
***
pallavi
EkE ninagiSTu kanjAla biDo hariye
caraNam 1
cikkavanendu nI Dakku mADalu bEDa kakkasa kucagaLa kaili koDuvaLalla
caraNam 2
sadhara bEDa ninna bageyella nA balle pedarisidare nAnu anjuva heNNalla
caraNam 3
sAku ninna sarasa sallApavu bereya bEkendu baruvenu purandara viTTala
***
pallavi
yAke ninagiSTu ganjla biDO hariyE
anupallavi
cikkavanendu nI Dakku mADalu bEDA kakkasa kucagaLa kaili koDuvOLalla
caraNam
sadara bEDA ninna bageyellA nA balle pedarisidare nAnu anjuva heNNalla
sAku ninna sarasa sallApvu beraya bEkendu baruvEnu purandara viTTalA
***
No comments:
Post a Comment