Friday 17 December 2021

ಮುಖ್ಯಪ್ರಾಣಾ ಮೂಲ ಗುರುವೇ ರಕ್ಕಸಾಂತಕ purandara vittala MUKHYAPRANA MOOLA GURUVE RAKKASAANTAKA


ಪುರಂದರದಾಸರು

ಮುಖ್ಯಪ್ರಾಣ ಮೂಲ ಮೂಲ ಗುರುವೆ ||ಪ||
ರಕ್ಕಸಾಂತಕ ಶ್ರೀ ರಾಮನ ನಿಜ ದಾಸ ||ಅ.ಪ||

ತಂದೆ ನೀನೆ ಎನಗೆ ತಾಯಿ ನೀನೇ ಎನಗೆ
ಬಂಧು ನೀನೇ ಎನಗೆ ಬಳಗವು ನೀನೇ
ಎಂದೆಂದಿಗು ನಮ್ಮೆಲರ ರಕ್ಷಿಪನು ನೀನೇ ||

ತಾತ ನೀನೇ ಎನಗೆ ಕರ್ತ ನೀನೇ ಎನಗೆ
ವಿತ್ತ ನೀನೇ ಎನಗೆ ವಿಭವ ನೀನೇ
ಸತ್ಯ ನೀನೇ ಸದಾಚಾರವು ನೀನೇ||

ಸುಖವು ನೀನೇ ಎನಗೆ ಸುಲಭವು ನೀನೇ ಎನಗೆ
ಏಕಾಂತ ಶ್ರೀ ಪುರಂದರ ವಿಠಲನ
ಭಕುತ ನಿಜದಾಸ ನೀನೇ||
***


ಮುಖ್ಯಪ್ರಾಣಾ ಎನ್ನ ಗುರುವೇ || pa ||
ರಕ್ತಸಾಂತಕ ಶ್ರೀ ರಾಮನ ನಿಜದಾಸ || A PA ||

ತಂದೆ ನೀನೆ ಎನಗೆ ತಾಯಿ ನೀನೆ |
ಬಂಧು ನೀನೆ ಎನಗೆ ಬಳಗ ನೀನೇ ।
ಎಂದೆಂದಿಗೂ ನಮ್ಮೆಲ್ಲರ ರಕ್ಷಿಪನು ನೀನೇ || 1 ||

ತಾತ ನೀನೇ ಎನಗೆ ಕರ್ತ ನೀನೇ |
ವಿತ್ತ ನೀನೆ ಎನಗೆ ವಿಭವ ನೀನೆ |
ಸತ್ಯ ನೀನೇ ಸದಾಚಾರವು ನೀನೇ || 2 ||

ಸುಖವು ನೀನೇ ಎನಗೆ ಸುಲಭ ನೀನೇ |
ಏಕಾಂತ ಶ್ರೀ ಪುರಂದರವಿಠಲನ ಭಕುತ ನಿಜವು ನೀನೇ || 3 ||
***


Mukhyaprāṇā enna guruvē || pa ||

raktasāntaka śrī rāmana nijadāsa || A PA ||

tande nīne enage tāyi nīne | bandhu nīne enage baḷaga nīnē। endendigū nam’mellara rakṣipanu nīnē || 1 ||

tāta nīnē enage karta nīnē | vitta nīne enage vibhava nīne | satya nīnē sadācāravu nīnē || 2 ||

sukhavu nīnē enage sulabha nīnē | ēkānta śrī purandaraviṭhalana bhakuta nijavu nīnē || 3 ||

Plain English

Mukhyaprana enna guruve || pa ||

raktasantaka sri ramana nijadasa || A PA ||

tande nine enage tayi nine | bandhu nine enage balaga nine। endendigu nam’mellara raksipanu nine || 1 ||

tata nine enage karta nine | vitta nine enage vibhava nine | satya nine sadacaravu nine || 2 ||

sukhavu nine enage sulabha nine | ekanta sri purandaravithalana bhakuta nijavu nine || 3 ||
***

pallavi

mukhyaprANa enna mUla guruve

anupallavi

rakkasAntaka shrI rAmana nija dAsa

caraNam 1

tande nIne enage tAyi nInE bandhi nInE baLaga nInE endendigu nammelara rakSipanu nInE

caraNam 2

tAta nInE enage karta nInE vitta nInE enage vibhava nInE satya nInE sadAcaravu nInE

caraNam 3

sukhavu nInE enage sulabha nInE EkAnta shrI purandara viTTalana bhakuta nijavu nInE
***

ಮುಖ್ಯಪ್ರಾಣಾ ಎನ್ನ ಗುರುವೇ ಪ

ರಕ್ಕಸಾಂತಕ ಶ್ರೀ ರಾಮನ ನಿಜದಾಸ ಅ.ಪ

ತಂದೆ ನೀನೆ ಎನಗೆ ತಾಯಿ ನೀನೆ | 
ಬಂಧು ನೀನೆಎನಗೆ ಬಳಗ ನೀನೇ |
ಎಂದೆಂದಿಗೂ ನಮ್ಮೆಲ್ಲರ ರಕ್ಷಪನು ನೀನೇ 1

ತಾತನೀನೇ ಎನಗೆಕರ್ತನೀನೇ |
ವಿತ್ತನೀನೆಎನಗೆವಿಭವನೀನೆ |
ಸತ್ಯ ನೀನೇ ಸದಾಚಾರವು ನೀನೇ 2

ಸುಖವು ನೀನೇ ಎನಗೆ ಸುಲಭ ನೀನೇ |
ಏಕಾಂತ ಶ್ರೀಪುರಂದರವಿಠಲನ ಭಕುತ ನಿಜವು ನೀನೇ3
****

ರಾಗ ಕಾಂಭೋಜಿ. ಝಂಪೆ ತಾಳ (raga, taala may differ in audio)

No comments:

Post a Comment