Saturday, 28 December 2019

ಜೋ ಜೋ ಜೋ ಶ್ರೀ ರಾಘವೇಂದ್ರರ ಜೋಗುಳ ಪದ ankita sirivittala


ಜೋ ಜೋ ಜೋ ಶ್ರೀ ರಾಘವೇಂದ್ರರ ಜೋಗುಳ ಪದ 
ಜೋ ಜೋಜೋ ಜೋ ಜೋ ಜೋ 
ಗುರು ರಾಘವೇಂದ್ರಾಜೋ ಜೋ 
ಶುಭಗುಣಸಾಂದ್ರ ಯತೀಂದ್ರಾ ಪ

ನರಹರಿಯೊಲಿಸಿದ ಬಾಲ ಪ್ರಲ್ಹಾದಸಿರಿಕೃಷ್ಣನರ್ಚಕ 
ವ್ಯಾಸ ಯತೀಂದ್ರ ಜೋ ಜೋ 1

ಗುರು ಮಧ್ವಮತವನುದ್ಧರಿಸಿದ ಮಹಿಮಾಸಿರಿ 
ರಾಮ ಸೇವಕ ಗುರು ಸಾರ್ವಭೌಮ ಜೋ ಜೋ 2

ತಂದೆ ಸಿರಿವಿಠಲನ ಆಜ್ಞೆಯಿಂ ಬಂದೂನಿಂದೆ 
ವೃಂದಾವನದಿ ನಿಜ ಭಕ್ತ ಬಂಧು ಜೋ ಜೋ 3
***************


No comments:

Post a Comment