Saturday 14 December 2019

ಶ್ರೀರಾಘವೇಂದ್ರಾರ್ಯ ಬಾರೋ ankita jagannatha vittala

ಜಗನ್ನಾಥದಾಸರು
ಶ್ರೀ ರಾಘವೇಂದ್ರಾರ್ಯ ಬಾರೋ
ಕಾರುಣ್ಯ ವಾರಿಧಿಯೆ ಬಾರೋ
ಆರಾಧಿಪ ಭಕ್ತರಿಷ್ಟಾ ಪೂರೈಸುವ ಪ್ರಭುವೆ ಬಾರೋ ಪ

ಪಾದ ರಾಜೀವ ಭೃಂಗನೆ ಬಾರೋ
ರಾಜಾಧಿರಾಜರೊಳು ವಿ
ರಾಜಿಸುವ ಚೆಲುವ ಬಾರೋ 1

ಕ್ಲೇಶ ಶ್ರೀ ಸುಧೀಂದ್ರ ಕರಸಂಜಾತ
ವಾಸು ದೇವಾರ್ಚಕನೆ ಧೀರ ಬಾರೋ 2

ಸನ್ನುತ ಸದ್ಗುಣನೆ ಬಾರೋ
ಮಾನ್ಯ ಜಗನ್ನಾಥವಿಠಲಾಪನ್ನ
ಜನರ ಪ್ರೀಯಾ ಬಾರೋ 3
*********

No comments:

Post a Comment